ಪುಟಗಳು

ಮಂಗಳವಾರ, ಡಿಸೆಂಬರ್ 17, 2013

ಇತಿಹಾಸ ಮರುಕಳಿಸುತ್ತಿದೆ

1947 ಹಾಗೂ 2014 ರ ಕ್ಯಾಲೆಂಡರ್ ಎರಡರ ಮಧ್ಯೆ ಸಾಮ್ಯತೆ ಇದೆ. ಭಾರತದ ರಾಜಕೀಯದಲ್ಲೂ ಅದೇ ರೀತಿ. ಅಂದು ಗಾಂಧಿಯ ಹಟ, ನೆಹರೂ ಸ್ವಾರ್ಥಕ್ಕೆ ದೇಶ ಬಲಿಯಾಗಿ ನೆಹರೂ ಪ್ರಧಾನಿಯಾಗಿ ಈ ದೇಶ ಸತ್ವ,ಸ್ವಾಭಿಮಾನ ಶೂನ್ಯವಾಯಿತು. ಸಮರ್ಥ ಸರದಾರನಿಗೆ ಪ್ರಧಾನಿ ಪಟ್ಟ ಸಿಗಲಿಲ್ಲ. ಕಾಲಚಕ್ರ ಉರುಳಿದಂತೆ ಮತ್ತದೇ ಪರಿಸ್ಥಿತಿ ಬಂದೊದಗಿದೆ. ಇತಿಹಾಸ ಮರುಕಳಿಸಿದೆ ನಿಜ. ಆದರೆ ಇತಿಹಾಸದಂದ ಪಾಠ ಕಲಿಯಬೇಕು. ಅಂದರೆ ಅಂದು ಮಾಡಿದ ತಪ್ಪನ್ನು ಮತ್ತೆ ಭಾರತೀಯರು ಪುನರಾವರ್ತಿಸಬಾರದು. ಗಾಂಧಿ, ನೆಹರೂಗಳ ಜಾಗದಲ್ಲಿ ಇಂದು ಅದೆಷ್ಟೋ ಮಂದಿ ಇದ್ಡಾರೆ. ಆದರೆ ಸರದಾರರ ಜಾಗದಲ್ಲಿರುವ ಸಮರ್ಥ ಒಬ್ಬನೇ. ಅದು ನರೇಂದ್ರ ಮೋದಿ...ಅಂದು ಮಾಡಿದ ತಪ್ಪಿಗೆ ಪ್ರಾಯಶಿತ್ತ ಮಾಡಿಕೊಳ್ಳುವ ಸಮಯ ಬಂದಿದೆ. ನಮೋ ನಮೋ ಎನ್ನುತ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಬೆಳಕಾಗೋಣ. ಹಾಗೆ ಮಾಡಬೇಕೆಂದರೆ ಭಾಜಪಾಕ್ಕೆ ಮತ ನೀಡಬೇಕು.

ಕಮಲಕ್ಕೆ ನಿಮ್ಮ ಮತ|
ಅದರಿಂದ ದೇಶಕ್ಕೆ ಹಿತ||
ಮಾಡೋಣ ಮೋದಿಯ ಪ್ರಧಾನಿ|
ಆಗದಿರು ಈ ಕೆಲಸದಿ ನೀ ನಿಧಾನಿ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ