ಪುಟಗಳು

ಮಂಗಳವಾರ, ಡಿಸೆಂಬರ್ 3, 2013

ನಮೋ ಜಂಬೂ ದ್ವೀಪ

ನಮೋ ಎನ್ನದೇ ವಿಧಿಯಿಲ್ಲ
ನಮೋ ಎನ್ನಲು ಭಯವಿಲ್ಲ!||

ನಮೋ ಎನ್ನಲು ಎನ್ನ ಕಿವಿ ನಿಮಿರುವುದು
ನಮೋ ಎನ್ನಲು "ತಾವರೆ" ಅರಳುವುದು||

ನಮೋ ಎನ್ನಲು ಮನವು ಪುಳಕಿತ
ನಮೋ ಎನ್ನದಿರೆ ನೀನು ಕಳಂಕಿತ||

ನಮೋ "ನಮೋ ಜಂಬೂ ದ್ವೀಪಕೆ"
ಬರಲಾರೆಯಾ ನೀ ಗೀತ ಕಥನಕೆ||

ಮೋದಿ ಮೋಡಿಯ ಗುಜರಾತ
ಬಂದು ಕೇಳ್ ನೀ ಚಕ್ರವರ್ತಿಯ ಮಾತ||

ಧನು ಸಂಕ್ರಮಣದ ಪರ್ವ ಕಾಲ
ನಮೋ ಸಂಕೀರ್ತನೆ ಸರ್ವ ಕಾಲ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ