ನಿದಿರೆಯ ಮಧುರಾಲಿಂಗನಕೆ ಮನ ಬಯಸಿರಲು ತನುವು ತನ್ನೊಲವ ಆಸನದಲಿ ಅಣಿಯಾಗುತಲಿಹುದು ತನು ಮನಕೆ ಸಂತುಲಿತ ಶಯನವದು ಹಿತವು ಪವಡಿಸಲು ಪವನಜನ ನೆನೆಯುವುದು ವಿಹಿತವು ಅವನಯ್ಯ ಸಿಡುಕಿನೊಳು ಬೀಸುವುದ ಮರೆತರೆ ತಹತಹಿಸಿ ನಡುಗುವುದು ಬಡಪಾಯಿ ದೇಹವು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ