ಪುಟಗಳು

ಬುಧವಾರ, ಜನವರಿ 15, 2014

ಕರ್ಮ ಸಾಕ್ಷಿ

ಮಹೋದಧಿ ಹಿಂದೂ ಮಹಾಸಾಗರ ರತ್ನಾಕರ ಸಂಗಮ
ತಾಯಿ ಭಾರತಿಯ ಪಾದ ಪೃಕ್ಷಾಳನ||
ನಗು ನಗುತಲಿ ಉತ್ತಿಷ್ಟ ಆ ಭಾನು ತಾನು
ಕರ್ಮ ಸಾಕ್ಷಿಯ ಉದಯಕೆ ಸಾಕ್ಷಿ ನಾನು||
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ