ಪುಟಗಳು

ಮಂಗಳವಾರ, ಜನವರಿ 7, 2014

ಸತ್ ಶ್ರೀ ಅಕಾಲ್

ಗುರುಗೋವಿಂದ ಸಿಂಗರ ಜನ್ಮ ದಿನವಿಹುದು
ಭರತ ಭೂಮಿಗವರ ಕೊಡುಗೆ ಹಿರಿದು
ಅನವರತ ಮಾತೃಭೂಮಿಯೊಳೊಂದಾಗಿರೆ ಆತ್ಮ
ಬಲಿದಾನವೆಂದರಿದುವೆ ನೀ ನಿಜ ಹುತಾತ್ಮ ||

ಗುರುಗೋವಿಂದ ಸಿಂಹರಿಗೆ ಪ್ರಣಾಮಗಳು
ಸತ್ ಶ್ರೀ ಅಕಾಲ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ